ಅರಿಶಿಣ ಪುಡಿ
₹ 200
ಅರಿಶಿಣದಲ್ಲಿ ಆಂಟಿ – ಆಕ್ಸಿಡೆಂಟ್, ಆಂಟಿ – ಬ್ಯಾಕ್ಟೀರಿಯಲ್, ಆಂಟಿ – ಫಂಗಲ್, ಆಂಟಿ – ವೈರಲ್, ಆಂಟಿ – ಕಾರ್ಸಿನೋಜೆನಿಕ್ ಮತ್ತು ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿವೆ.
ಮನುಷ್ಯನ ದೇಹದ ಚರ್ಮದ ಕಾಯಿಲೆಗಳಿಗೆ ಮತ್ತು ಮೊಡವೆ ಗುಳ್ಳೆಗಳಿಗೆ ಅರಿಶಿನ ರಾಮಬಾಣವಾಗಿದೆ.
ನಮ್ಮಲ್ಲಿ ಪರಿಶುದ್ಧವಾದ ಅರಿಶಿಣ ಹುಡಿ ಲಭ್ಯವಿದೆ.
ಕೆಜಿಗೆ 200 ರೂಪಾಯಿ, ಹೋಮ್ ಡೆಲಿವರಿ ಸೌಲಭ್ಯವಿದೆ.
ಕೊರಿಯರ್ ಚಾರ್ಜ್ ಪ್ರತ್ಯೇಕ.