ಕರ್ಪೂರ

ಕರ್ಪೂರ

-ಕ
 60
0
(0)

ಕರ್ಪೂರವು ಸುವಾಸಿತ ದ್ರವ್ಯವಾಗಿದ್ದು ಧಾರ್ಮಿಕ ಕ್ರಿಯೆಗಳಲ್ಲಿ, ಔಷಧಿಗಳಲ್ಲಿ ಮತ್ತು ಕೆಲವೊಮ್ಮೆ ಅಡುಗೆಯಲ್ಲಿ ಸಹ ಬಳಸುವರು. ಅಲ್ಲದೆ ಪಟಾಕಿಗಳಲ್ಲಿ, ಶರೀರ ಲೇಪನದಲ್ಲಿ ಸಹ ಕರ್ಪೂರದ ಉಪಯೋಗವಿದೆ. ಕರ್ಪೂರದಲ್ಲಿ ತುಕ್ಕನ್ನು ವಿರೋಧಿಸುವ ಗುಣವಿರುವುದರಿಂದ ಅದನ್ನು ಉಕ್ಕಿನ ಸಲಕರಣೆಗಳನ್ನಿಡುವ ಪೆಟ್ಟಿಗೆಗಳಲ್ಲಿ ಬಳಸುವರು. ನೆಗಡಿ, ಕೆಮ್ಮುಗಳ ಉಪಶಮನಕ್ಕಾಗಿ ಬಳಸುವ ಕೆಲ ಔಷಧಿಗಳಲ್ಲಿ ಇದರ ಉಪಯೋಗವಿದೆ.

ಕರ್ಪೂರ 50 ಗ್ರಾಂಗೆ  ರೂ 60

ಕೊರಿಯರ್ ಬೆಲೆ ಪ್ರತ್ಯೇಕ .

Average rating 0 / 5. Vote count: 0

No votes so far! Be the first to rate this post.

ಶ್ರೀ ಲಕ್ಷ್ಮೀ ರಾಘವ್ ಶ್ರೀ ಗುರುದೇವ್ಸ್ ತೀರ್ಥಹಳ್ಳಿ ಶಿವಮೊಗ್ಗ - 577432,577432,Tirthahalli,Shivamogga

Leave a Reply

Your email address will not be published.

Open chat