ದಾಲ್ಚಿನ್ನಿ ಎಲೆ

ದಾಲ್ಚಿನ್ನಿ ಎಲೆ

On Call
0
(0)

ದಾಲ್ಚಿನ್ನಿ ಎಲೆ ಮತ್ತು ತೇಜ್ ಪತ್ತಾ ಎಂದು ಕರೆಯಲ್ಪಡುವ ಈ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ಮೆಗ್ನಿಸಿಯಮ್ ಅಧಿಕ ಪ್ರಮಾಣದಲ್ಲಿವೆ. ಮಧುಮೇಹ ಹೊಂದಿದವರಲ್ಲಿಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಜನಪ್ರಿಯವಾದ ಈ ಮಸಾಲೆ ಕಿಣ್ವಗಳನ್ನು ಹೊಂದಿವೆ. ಅವು ಸ್ಥಗಿತವಾದ ಪ್ರೋಟಿನ್‍ಗಳಿಗೆ ಸಹಾಯ ಮಡುತ್ತವೆ. ಜೊತೆಗೆ ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಹೃದಯದ ರಕ್ತನಾಳದ ಕಾಯಿಲೆಗಳನ್ನು ಕಡಿಮೆಮಾಡುವುದು.  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು.

Average rating 0 / 5. Vote count: 0

No votes so far! Be the first to rate this post.

Gajanan Hegde Arun Enterprises Near Ashwini Circle, Nayak Building Hospet Road, Sirsi - 581401,581401,Sirsi,Uttara Kannada

Leave a Reply

Your email address will not be published.

Open chat