ನಿಯಮ – ನಿಬಂಧನೆಗಳು

1) Local.news13.in ಇದು news13.in ಸಂಸ್ಥೆಯ ಭಾಗವಾಗಿದ್ದು, ವರ್ತಕರು ಮತ್ತು ಗ್ರಾಹಕರ ನಡುವಿನ ಸಂಪರ್ಕಕ್ಕೆ ವೇದಿಕೆಯಾಗಿರುತ್ತದೆ.

2) ಇಲ್ಲಿ ವ್ಯಾಪಾರಿಗಳು ಮತ್ತು local.news13.in ನಡುವೆ ಯಾವುದೇ ರೀತಿಯ ವ್ಯವಹಾರದ ಒಳ ಒಪ್ಪಂದ ನಡೆದಿರುವುದಿಲ್ಲ.

3) ವ್ಯಾಪಾರಿಗಳೇ ನೇರವಾಗಿ ಸ್ವಯಂಪ್ರೇರಣೆಯಿಂದ ಇಲ್ಲಿ ಅವರವರ ಮಾರಾಟ ಯೋಗ್ಯ ವಸ್ತುಗಳನ್ನು ಸೂಚಿಸಿರುವುದರಿಂದ ಈ ಸಂಸ್ಥೆಗೂ ವ್ಯಾಪಾರಿಗಳ ವಸ್ತುವಿನ ಲೋಪದೋಷ, ಗುಣಮಟ್ಟದ ಕೊರತೆಗಳಿಗೂ ಸಂಬಂಧವಿರುವುದಿಲ್ಲ.

4) ಕಾಣಸಿಗುವ ವಸ್ತುಗಳ ಖರೀದಿಯನ್ನು ಗ್ರಾಹಕರೇ ನೇರವಾಗಿ ವ್ಯಾಪಾರಸ್ಥರನ್ನು ಸಂಪರ್ಕಿಸಿ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲಿರುವುದರಿಂದ ದುರದೃಷ್ಟವಶಾತ್ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಅಥವಾ ಖರೀದಿಯ ನಂತರದಲ್ಲಿ ಏನಾದರೂ ಸಮಸ್ಯೆಗಳು ಹುಟ್ಟಿಕೊಂಡಲ್ಲಿ ಸಂಸ್ಥೆಯು ಆ ಸಮಸ್ಯೆಗಳಿಗೆ ಜವಾಬ್ದಾರಿಯಾಗಿರುವುದಿಲ್ಲ.

5) ಮಾರಾಟ ಯೋಗ್ಯ ವಸ್ತುಗಳ ಬಗ್ಗೆ ನೀಡಿದ ಮಾಹಿತಿಯು ಸತ್ಯಕ್ಕೆ ದೂರವಾಗಿದ್ದು ಎಂದು ಸಂಸ್ಥೆಗೆ ಕಂಡುಬಂದಲ್ಲಿ ಅಂತಹ ವಸ್ತುಗಳನ್ನು ತತ್‌ಕ್ಷಣದಿಂದ ಸಂಸ್ಥೆಯ ವೆಬ್ಸೈಟ್‌ನಿಂದ ತೆಗೆದು ಹಾಕುವ ಸ್ವಾತಂತ್ರ್ಯವು ಸಂಸ್ಥೆಯದ್ದಾಗಿರುತ್ತದೆ.

6) ಇಲ್ಲಿ ಸ್ಥಳೀಯವಾದ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದು ಜಮೀನು, ಮನೆ, ಕಟ್ಟಡಗಳ ಬಾಡಿಗೆ/ಮಾರಾಟ ಇತ್ಯಾದಿಗಳನ್ನೊಳಗೊಂಡ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವ್ಯಾಪಾರಗಳಿಗೆ ಅವಕಾಶವಿರುವುದಿಲ್ಲ.

Open chat