ಅಗರ ಬತ್ತಿ

ಅಗರ ಬತ್ತಿ

-ಬತ್ತಿ
 40
0
(0)

ಹಲವಾರು ಕಾಯಿಲೆಗಳಿಗೆ ಔಷಧವಾಗಿ ಊದುಬತ್ತಿಯನ್ನು ಬಳಸಲಾಗುತ್ತದೆ. ಊದುಬತ್ತಿಯನ್ನು ಉರಿಸಿದಾಗ ಇದರ ಪರಿಮಳವು ಗಾಳಿಯಲ್ಲಿ ಬೆರೆತು ನಿಮ್ಮ ಮನಸ್ಸನ್ನು ಉಲ್ಲಾಸಿತವಾಗಿಸುತ್ತದೆ. ನೀವು ಧಾರ್ಮಿಕ ಆಚರಣೆಗಳಿಗೆ ಕುಳಿತುಕೊಂಡಾಗ ನಿಮ್ಮನ್ನು ಮಾನಸಿಕವಾಗಿ ಸಿದ್ಧಪಡಿಸಿ ತೊಂದರೆಗಳನ್ನು ನೀಗಿಸುತ್ತದೆ.

ಊದುಬತ್ತಿ ಒಂದು ಪ್ಯಾಕ್ 40 ರೂಪಾಯಿ.

ಸಗಣಿ, ತುಪ್ಪ ಹಾಗೂ ಕೆಲವು ಹೂವುಗಳ ಸುಗಂಧ ಭರಿತ ಎಣ್ಣೆ ಯಿಂದ ಮಾಡಿದ ಊದುಬತ್ತಿ ಲಭ್ಯವಿದೆ.

ಹೋಮ್‌ ಡೆಲಿವರಿ ಸೌಲಭ್ಯವಿದೆ. ಕೊರಿಯರ್‌ ಚಾರ್ಜ್‌ ಪ್ರತ್ಯೇಕ.

Average rating 0 / 5. Vote count: 0

No votes so far! Be the first to rate this post.

ಶ್ರೀ ಲಕ್ಷ್ಮೀ ರಾಘವ್ ಶ್ರೀ ಗುರುದೇವ್ಸ್ ತೀರ್ಥಹಳ್ಳಿ ಶಿವಮೊಗ್ಗ - 577432,577432,Shivamogga,Shivamogga

Leave a Reply

Your email address will not be published.

Open chat