ಕರಿಬೇವು ಚಟ್ನಿ

ಕರಿಬೇವು ಚಟ್ನಿ

images-34
On Call
4.5
(2)

1 Kg
ಅಡುಗೆಯಲ್ಲಿ ಒಗ್ಗರಣೆ ಕೊಡುವಾಗ ಕರಿಬೇವಿನ ಎಲೆ ಇಲ್ಲದಿದ್ದರೆ ಅದು ಅಪೂರ್ಣವೆನ್ನಿಸುವುದು. ಕರಿಬೇವಿನ ಸೊಪ್ಪು ಗಂಧ-ರುಚಿಗಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ.ಒಗ್ಗರಣೆ ಮಾತ್ರ ಸೀಮಿತವಾಗಿಸದೇ ಕರಿಬೇವಿನ ಎಲೆಯನ್ನೇ ಪ್ರಧಾನವಾಗಿಟ್ಟುಕೊಂಡು ತಯಾರಿಸಿದ ಚಟ್ನಿ ಪುಡಿ ಇದು. ಸಾಮಾನ್ಯ ನೆಗಡಿ, ಕೆಮ್ಮಿನಿಂದ ಹಿಡಿದು,ಜ್ವರ, ಮಧುಮೇಹ, ರಕ್ತಬೇಧಿ, ಆಮಶಂಕೆ ಸೇರಿದಂತೆ ಅನೇಕ ಕಾಯಿಲೆಗೆ ಕರಿಬೇವು ರಾಮಬಾಣವಾಗಿ ಉಪಯೋಗಿಸಬಹುದಾಗಿದೆ.

Average rating 4.5 / 5. Vote count: 2

No votes so far! Be the first to rate this post.

Vidya Nagar shivamogga.,577203,Shivamogga,Shivamogga

Leave a Reply

Your email address will not be published.

Open chat