ಕಷಾಯದ ಪುಡಿ

ಕಷಾಯದ ಪುಡಿ

350a8404-6f67-4c2a-9de7-6e662942735e
 70
0
(0)

ಅರಿಶಿನ ಕಷಾಯದಪುಡಿ ಮುಂತಾದವು ನಮ್ಮ ಕಾರ್ಖಾನೆಯಲ್ಲೇ ತಯಾರಾಗುತ್ತವೆ.

ಕಷಾಯದ ಪುಡಿಯು 16 ಸ್ಥಳೀಯ ನಾರುಬೇರುಗಳಿಂದ ಸಿದ್ಧಪಡಿಸಲಾಗಿದ್ದು ಶೀತ, ನೆಗಡಿ, ಕೆಮ್ಮು, ಅಜೀರ್ಣ, ಸಣ್ಣ ಜ್ವರ ಇದಕ್ಕೆಲ್ಲ ರಾಮಬಾಣವಾಗಿದೆ. ಕಾಡಿನ ಶುದ್ಧ ಜೇನುತುಪ್ಪವು ದೊರೆಯುತ್ತದೆ.

ಪದಾರ್ಥಗಳ ಫೋಟೋದೊಂದಿಗೆ ಬೆಲೆ ಲಗತ್ತಿಸಿದ್ದೇನೆ.ಎಲ್ಲಾ ಪ್ರಮಾಣದಲ್ಲಿ ದೊರೆಯುತ್ತದೆ.

ಬೆಂಗಳೂರಿನ ಮತ್ತು ಯಾವುದೇ ಸ್ಥಳಕ್ಕೆ ತಲುಪಿಸುತೇವೆ ಹತ್ತಿರವಿದ್ದವರು ನೇರವಾಗಿ ಸಂಪರ್ಕಿಸಲೂಬಹುದು. ( ಜೆಪಿ ನಗರ ) ಕೊರಿಯರ್ ಮೂಲಕ ವಸ್ತುಗಳನ್ನು ಕಳುಹಿಸಲಾಗುತ್ತದೆ.

ಕೊರಿಯರ್ ವೆಚ್ಚ ಎಕ್ಸ್ಟ್ರಾ .

Average rating 0 / 5. Vote count: 0

No votes so far! Be the first to rate this post.

Veena Ramakrishna Malenaadu Spices and Herbs JP Nagar 7th phase, Bangalore +91 9483526863,Tirthahalli,Shivamogga

Leave a Reply

Your email address will not be published.

Open chat