ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

KOBBARI
 280
0
(0)

ನಮ್ಮಲ್ಲಿ ಪರಿಶುದ್ಧವಾದ ಕೊಬ್ಬರಿ ಎಣ್ಣೆ ದೊರಕುತ್ತದೆ. #ಕೊಬ್ಬರಿ ಎಣ್ಣೆ : 280/- ಒಂದು ಲೀಟರ್
ನಮ್ಮ ಕೊಬ್ಬರಿ ಎಣ್ಣೆಯನ್ನು ಮುಖ್ಯವಾಗಿ ಅಡಿಗೆಗೆ, ತಲೆಗೆ, ಬಾಡಿ ಮಸಾಜ್ ಹಾಗೂ ಔಷಧಕ್ಕೆ ಬಳಸಬಹುದು, ಕೊಬ್ಬರಿಯನ್ನು ಗಾಣಕ್ಕೆ ಹಾಕಿ ಪರಿಶುದ್ಧವಾಗಿ ತಯಾರಿಸಲಾಗಿದೆ. ( ತಿಪಟೂರು ಕೊಬ್ಬರಿ ಉಪಯೋಗಿಸಲಾಗಿದೆ)
: ಯಾವುದೇ ರೀತಿಯ chemicals ಹಾಗೂ preservatives ಬಳಸಿರುವುದಿಲ್ಲ.

ಕೊರಿಯರ್ ಸೌಲಭ್ಯವಿದೆ.

Shipping charges extra ಇರುತ್ತದೆ.

ಬಹಳ ಅಚ್ಚುಕಟ್ಟಿನ ಪ್ಯಾಕಿಂಗ್ ಮಾಡಲಾಗಿರುತ್ತದೆ.

Average rating 0 / 5. Vote count: 0

No votes so far! Be the first to rate this post.

ಕುಶಲ ಸ್ವಾಮಿ Aksha Naturals ಬಸವೇಶ್ವರ ನಗರ ಬೆಂಗಳೂರು ,Bengaluru

Leave a Reply

Your email address will not be published.

Open chat