ಜಾಯಿಕಾಯಿ
₹ 600
ಹಲೋ ಆತ್ಮೀಯರೆ
ಮಲೆನಾಡಿನ ಹೋಂ ಮೇಡ್ ಸ್ಪೈಸ್ ಗಳು ಬೆಂಗಳೂರಿನಲ್ಲಿ ಲಭ್ಯ.
ಪದಾರ್ಥಗಳ ಫೋಟೋದೊಂದಿಗೆ ಬೆಲೆ ಲಗತ್ತಿಸಿದ್ದೇನೆ.ಎಲ್ಲಾ ಪ್ರಮಾಣದಲ್ಲಿ ದೊರೆಯುತ್ತದೆ.
ಬೆಂಗಳೂರಿನ ಮತ್ತು ಯಾವುದೇ ಸ್ಥಳಕ್ಕೆ ತಲುಪಿಸುತೇವೆ ಹತ್ತಿರವಿದ್ದವರು ನೇರವಾಗಿ ಸಂಪರ್ಕಿಸಲೂಬಹುದು. ( ಜೆಪಿ ನಗರ ) ಕೊರಿಯರ್ ಮೂಲಕ ವಸ್ತುಗಳನ್ನು ಕಳುಹಿಸಲಾಗುತ್ತದೆ. ಕೊರಿಯರ್ ವೆಚ್ಚ ಎಕ್ಸ್ಟ್ರಾ.