ದಾಲ್ಚಿನ್ನಿ

ದಾಲ್ಚಿನ್ನಿ

DAL
On Call
0
(0)

ದಾಲ್ಚಿನ್ನಿಯನ್ನು ಮಸಾಲೆ ಪದಾರ್ಥವನ್ನಾಗಿ ಉಪಯೋಗಿಸಲಾಗುತ್ತದೆ.

ದಾಲ್ಚಿನ್ನಿ ಚಕ್ಕೆಯನ್ನು ಲಿಂಬೆರಸದಲ್ಲಿ ತೇಯ್ದು – ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಗಂಟಲುನೋವು ಕಡಿಮೆಯಾಗುತ್ತದೆ.
-ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆ ಮಾಯವಾಗುತ್ತದೆ.

ದಾಲ್ಚಿನ್ನಿ ಚಕ್ಕೆಯನ್ನು ತೆಗೆದುಕೊಳ್ಳುವುದರಿಂದ ಮಹಿಳೆಯರಲ್ಲಿ ಬರುವ ಋತುಕ್ರಮ ಸಮಸ್ಯೆಗಳು ತೊಲಗುತ್ತವೆ. ಗ್ಯಾಸ್ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಇಡಬಹುದು. ದಾಲ್ಚಿನ್ನಿ ಚಕ್ಕೆ ಕರಿಮೆಣಸನ್ನು ಬೆರೆಸಿ ರುಬ್ಬಿ ಕಷಾಯವನ್ನು ಮಾಡಿಕೊಂಡು ಕುಡಿದರೆ ಶೀತದಿಂದ ವಿಮುಕ್ತಿ ಸಿಗುತ್ತದೆ.

Average rating 0 / 5. Vote count: 0

No votes so far! Be the first to rate this post.

Gajanan Hegde Arun Enterprises Near Ashwini Circle, Nayak Building Hospet Road, Sirsi - 581401,581401,Sirsi,Uttara Kannada

Leave a Reply

Your email address will not be published.

Open chat