ನೇಂದ್ರ ಬಾಳೆಕಾಯಿ ಚಿಪ್ಸ್

ನೇಂದ್ರ ಬಾಳೆಕಾಯಿ ಚಿಪ್ಸ್

 400
2.3
(4)

ನೇಂದ್ರ ಬಾಳೆಕಾಯಿ ಯಿಂದ ಮಾಡಿರೋ ಚಿಪ್ಸ್ ಗಳು —
ಸಾಲ್ಟ್ ಮತ್ತು ಮಸಾಲಾ
ಕೊಕೊನಟ್ ಆಯಿಲ್ ಲ್ಲಿ ಮಾಡಿದ್ದು – Rs. 400/KG
ಸನ್ ಫ್ಲವರ್ ಆಯಿಲ್ ಲ್ಲಿ ಮಾಡಿದ್ದು – RS. 300/KG

ನಾನು ಸಂಧ್ಯಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯವಳು ನಾನು ಒಬ್ಬ ಪ್ರೈವೇಟ್ ಪ್ಲೇ ಸ್ಕೂಲ್ ಶಿಕ್ಷಕಿ. ಕರೋನ ದಿಂದ ಒದಗಿದ ಸಂಕಷ್ಟದಿಂದ ಪಾರಾಗಲು ನಾನು ಮನೆಯಲ್ಲೇ ಉದ್ಯೋಗವನ್ನು ಮಾಡ ಬಯಸಿದೆ. ನಮ್ಮಲ್ಲಿಯೇ ಸಿಗುವ ಚಿಪ್ಸ್ ಗೆ ಹೆಸರು ವಾಸಿಯಾದ ನೇಂದ್ರ ಬಾಳೆಕಾಯಿ ಯಿಂದ ಚಿಪ್ಸ್ ಅನ್ನು ತಯಾರಿಸಿ ಮಾರಾಟ ಮಾಡುವುದರ ಮೂಲಕ ನನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇನೆ. ಈಗ ಇದರ ಜೊತೆಯಲ್ಲಿ ಮತ್ತೊಬ್ಬರಿಗೂ ಸಹಾಯ ಮಾಡುವ ಉದ್ದೇಶದಿಂದ ನನ್ನ ಗೆಳತಿ ಒಬ್ಬಳು ಮನೆಯಲ್ಲಿ ತಯಾರಿಸಿದ ಇನ್ನು ಕೆಲವು ಉತ್ಪನ್ನಗಳನ್ನು ಈ ವೇದಿಕೆಯಲ್ಲಿ ಮಾರಾಟ ಮಾಡಬಯಸುತ್ತಿದ್ದೇನೆ.
ನನ್ನಲ್ಲಿ ದೊರೆಯುವ ವಸ್ತುಗಳು :
#ನೇಂದ್ರಬಾಳೆಕಾಯಿ ಚಿಪ್ಸ್ಗಳು
#ಹಪ್ಪಳಗಳು
#ಮನೆಯಲ್ಲಿಯೇ ತಯಾರಿಸಿದ ಅರಿಶಿನಪುಡಿ

ಶಿಪ್ಪಿಂಗ್ ಚಾರ್ಜಸ್ ಎಕ್ಸ್ಟ್ರಾ.
Gms courier 30/kg
Dtdc courier 50/kg
Professional courier 80/kg
ನಿಮಗೆ ಬೇಕಾದ ಕೋರಿಯರಲ್ಲಿ ಕಳುಹಿಸಿಕೊಡಲಾಗುವುದು.
ಆರ್ಡರ್ ಮಾಡಿ 2ರಿಂದ 3ದಿನದ ಒಳಗೆ ಕಳುಹಿಸಲಾಗುವುದು.
7ರಿಂದ 8ದಿನದ ಒಳಗೆ ತಲುಪುತ್ತದೆ.

Average rating 2.3 / 5. Vote count: 4

No votes so far! Be the first to rate this post.

Sandhya Hegde W/O Shrikant hegde Anugraha building Shalmala badavane Near kasturba Nagar Sirsi Uttarakannada Karnataka 581401,581401,Sirsi,Uttara Kannada

Leave a Reply

Your email address will not be published.

Open chat