ಪುಳಿಯೋಗರೆ ಗೊಜ್ಜು

ಪುಳಿಯೋಗರೆ ಗೊಜ್ಜು

puliyogre-gojju
 100
0
(0)
ಪುಳಿಯೋಗರೆ ಗೊಜ್ಜು ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಒಂದು. ಈ ಗೊಜ್ಜನ್ನು ಅನ್ನದೊಂದಿಗೆ ಬೆರೆಸಿ ವಿಶೇಷವಾದ ರೈಸ್ ಬಾತ್ ಆಗಿ ತಯಾರಿಸಬಹುದು. ದಕ್ಷಿಣ ಭಾರತದ ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ಒಂದಾದ ಈ ಪಾಕವಿಧಾನವನ್ನು ನಿತ್ಯದ ತಿಂಡಿ, ಊಟ ಹಾಗೂ ದೇವರ ನೈವೇದ್ಯಕ್ಕೆ ಪ್ರಸಾದವನ್ನಾಗಿಯೂ ತಯಾರಿಸಬಹುದು. ಕಟುವಾದ ಹುಳಿ, ಖಾರ ಹಾಗೂ ಪರಿಮಳ ಭರಿತ ಮಸಾಲ ಪದಾರ್ಥಗಳಿಂದ ಕೂಡಿರುವ ಈ ಪಾಕವಿಧಾನ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು. ಈ ಗೊಜ್ಜನ್ನು ಒಮ್ಮೆ ತಯಾರಿಸಿ ಇಟ್ಟುಕೊಂಡರೆ ತಿಂಗಳು ಕಾಲ ಕೆಡದಂತೆ ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ಪುಳಿಯೋಗರೆ ಗೊಜ್ಜು

250 gm – Rs 100
500 gm – Rs 200
1 Kg – Rs 400

ಕೊರಿಯರ್‌ ಮೂಲಕವು ಕಳುಹಿಸಲಾಗುತ್ತದೆ. ವೆಚ್ಚ ಪ್ರತ್ಯೇಕ

Average rating 0 / 5. Vote count: 0

No votes so far! Be the first to rate this post.

Bangalore - 560109,560109,Bengaluru

Leave a Reply

Your email address will not be published.

Open chat