ಫಾರ್ಮಲ್ ಶರ್ಟ್ – Shirts

ಫಾರ್ಮಲ್ ಶರ್ಟ್ – Shirts

 470
3.7
(7)

ಇದು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದಲ್ಲಿ ಹತ್ತು ಮಹಿಳೆಯರು ಸೇರಿ ತಮ್ಮ ಉದ್ಯೋಗಕ್ಕಾಗಿ ಪ್ರಾರಂಭಿಸಿರುವ ಮಹಿಳಾ ಗ್ರಾಮೀಣೋದ್ಯಮ(ಜನನಿ ಗಾರ್ಮೆಂಟ್ಸ್ ಉತ್ಪಾದನಾ ಘಟಕ).

ಇಲ್ಲಿ ಉತ್ತಮ ದರ್ಜೆಯ ಸ್ಪನ್ ಕಾಟನ್ ಫ್ಯಾಬ್ರಿಕ್ ಬಳಸಿ ಫಾರ್ಮಲ್ ಶರ್ಟ್ ಗಳನ್ನು ತಯಾರಿಸಿ ಮಧ್ಯವರ್ತಿಗಳಿಲ್ಲದೆ ಮಹಿಳೆಯರೇ ನೇರ ಮಾರಾಟ ಮಾಡುತ್ತಿರುವರು, ಹಾಗಾಗಿ ಉತ್ತಮ ಗುಣಮಟ್ಟದ ಶರ್ಟ್ ಗಳು ಕನಿಷ್ಠ ದರದಲ್ಲಿ ಗ್ರಾಹಕರಿಗೆ ತಲುಪುವವು.

ಶರ್ಟ್ ಗಳು 8 ಬಣ್ಣದಲ್ಲಿ ಲಭ್ಯವಿದ್ದು, Small, Medium, Large, Xtra Large ಅಳತೆಗಳಲ್ಲಿ ತಯಾರಾಗಿರುತ್ತವೆ.

Small-36, Medium-38, Large-40, Xtra large-42. All are slim fit wear.

ಕನಿಷ್ಠ ಎರಡು ಶರ್ಟ್ ಗರಿಷ್ಟ ಹತ್ತು ಶರ್ಟ್ ಗಳವರೆಗೆ ಖರೀದಿಸುವುದಾದರೆ ಪ್ರತಿ ಶರ್ಟ್ ನ ಬೆಲೆ ರೂ. 470/-
ಅಂಗಡಿಗಳಿಗೆ ಖರೀದಿಸುವುದಾದರೆ ಪ್ರತಿ ಶರ್ಟ್ ನ ಬೆಲೆ ರೂ. 410/- (On order of above 25).

No COD

Average rating 3.7 / 5. Vote count: 7

No votes so far! Be the first to rate this post.

Davanagere,Davanagere

Leave a Reply

Your email address will not be published.

Open chat