ಬಿಳಿ ಮುರುಗಲು ಜಾಮ | White Kokum jam

ಬಿಳಿ ಮುರುಗಲು ಜಾಮ | White Kokum jam

IMG-20200615-WA0074
 175
0
(0)

*ಬಿಳಿಮುರುಗಲು ಜಾಮ್*

* ಶರಬತ್ ಮಾಡಲು ಬರುತ್ತದೆ.

* ಮಲಬದ್ಧತೆ,ಎಸಿಡಿಟಿ ಇದ್ರೆ ಬೆಳಗ್ಗೆ ಎದ್ದ ತಕ್ಷಣ (ಮುಖ ತೊಳೆದ ನಂತರ) ಖಾಲಿ ಹೊಟ್ಟೆಯಲ್ಲಿ 1 ಚಮಚ ಸೇವಿಸಿ 3 ಗ್ಲಾಸ್ ಬಿಸಿ ನೀರು ಕುಡಿಯಬೇಕು.

* ಕೆಮ್ಮು ಇದ್ದಾಗ ಒಂದು ಚಮಚ ಜಾಮ್ ಕರಗುವವರೆಗೂ ಬಾಯಿಯಲ್ಲಿ ಇರಿಸಿ.

* ಬ್ರೆಡ್ ಗೆ ಹಾಕಿ ಜಾಮ್ ತರ ಉಪಯೋಗಿಸಬಹುದು.

Average rating 0 / 5. Vote count: 0

No votes so far! Be the first to rate this post.

At and post Sirsi Tq Sirsi UttaraKannada,581402,Sirsi,Uttara Kannada

Leave a Reply

Your email address will not be published.

Open chat