ಭೃಂಗಾಮಲಕ ತೈಲ

ಭೃಂಗಾಮಲಕ ತೈಲ

 120
0
(0)

“ಭೃಂಗಾಮಲಕ ತೈಲ” (ಮುಖ್ಯವಾಗಿ ಭೃಂಗರಾಜ +ಆಮಲಕ)
ಸ್ತ್ರೀ – ಪುರುಷ ಹಾಗೂ ಮಕ್ಕಳಿಗೂ ಉಪಯೋಗಿಸುವಂತೆ ಮುಖ್ಯವಾಗಿ ಭೃಂಗರಾಜ, ಅಮಲಕ, ಬ್ರಾಹ್ಮೀ ಮೂಲಿಕೆ ಹಾಗೂ ಅನಗತ್ಯ ವಲ್ಲದ ಕೇವಲ ಅಗತ್ಯ ಸುಮಾರು 12 ಬಗೆಯ ಗಿಡಮೂಲಿಕೆ, ಬೇರುಗಳನ್ನು ಬೆರೆಸಿ ಸಾಂಪ್ರದಾಯಿಕ ಶೈಲಿಯಲ್ಲಿ ಮನೆಯಲ್ಲಿ ಕಾಯಿಸಲಾದ ” ಕೇಶ ತೈಲ”ವು ದೊರೆಯುತ್ತದೆ.

ಸ್ನಾನಕ್ಕೆ 3 ಗಂಟೆ ಅಥವಾ ಅದಕ್ಕೂ ಹೆಚ್ಚು ಮುಂಚಿತವಾಗಿ ಪ್ರತಿದಿನ ಉಪಯೋಗಿಸಿದರೆ…… ಮಿದುಳಿನ ಕ್ರಿಯೆಗೆ ಚೇತನಕಾರಿ, ಉಷ್ಣದಿಂದ ಬರುವ ಕಣ್ಣುರಿ, ತಲೆನೋವು, ದೃಷ್ಟಿಮಾಂದ್ಯಗಳಿಗೆ ದಿವ್ಯವುಷಧಿಯಾಗಿ, ಬಾಲನೆರೆ, ಕೂದಲುದುರುವಿಕೆ, ನಿದ್ರಾಹೀನತೆ ಮೊದಲಾದವುಗಳ ಪರಿಹಾರಕ್ಕೆ ರಾಮಬಾಣ, ತಲೆಹೊಟ್ಟು ನಿವಾರಣೆ ಹಾಗೂ ಕೂದಲು ಕಪ್ಪಾಗಿಸಲು ಈ ಎಣ್ಣೆ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೂ ಪ್ರತಿನಿತ್ಯ ಉಪಯೋಗಿಸಬಹುದು.

100 ml ಬಾಟಲಿ ಒಂದರ ದರ ರೂ 120/- ಮಾತ್ರ (750 ml ರೂ 800/- ಹಾಗೂ 1 ಲೀ 1000/-ಲಭ್ಯ ಇದೆ.  Wholesale ಆಗಿಯೂ ದೊರೆಯುತ್ತದೆ.

Payment through google pay or phone pay… 9108451875, 9448770661… No packing charge…. ಸಾಗಾಣಿಕಾ ದರ ಪ್ರತ್ಯೇಕ… ಡೆಲಿವರಿ against Pre payment only.

No Compromise in Quality and Rate.

Average rating 0 / 5. Vote count: 0

No votes so far! Be the first to rate this post.

Smt Ramithajayaram Derappajjanamane Laxmi Home Nursary & Products Halegate, Sullia - 574239,574239,Sulya,Dakshina Kannada

Leave a Reply

Your email address will not be published.

Open chat