ಮಲೆನಾಡು ಜೋನಿಬೆಲ್ಲ

ಮಲೆನಾಡು ಜೋನಿಬೆಲ್ಲ

WhatsApp-Image-2020-10-14-at-5.57.41-PM-1
 100
0
(0)

ಜೋನಿ ಬೆಲ್ಲ ಇದು ಮಲೆನಾಡು ಭಾಗದಲ್ಲಿ ಬಹಳ ಬಳಕೆಯಲ್ಲಿದೆ. ಆರೋಗ್ಯದ ದೃಷ್ಠಿಯಲ್ಲಿ ಈ ಬೆಲ್ಲದ ಬಳಕೆ ಅತ್ಯಂತ ಒಳ್ಳೆಯದು. ಇದರಲ್ಲಿ ಯಾವ ವಿಧದ ರಾಸಾಯನಿಕ ಬಳಕೆಯನ್ನು ಮಾಡಿರುವುದಿಲ್ಲ. ರುಚಿಯಲ್ಲಿಯೂ ಸಹ ಇದು ಜೇನಿನಂತೆ!

ಪರಿಶುದ್ಧವಾದ ಜೋನಿಬೆಲ್ಲಕ್ಕೆ ನಮ್ಮನ್ನು ಸಂಪರ್ಕಿಸಿ.

ಕೊರಿಯರ್‌ ಸೌಲಭ್ಯ ಲಭ್ಯವಿದೆ. ಶುಲ್ಕ ಪ್ರತ್ಯೇಕ.

Average rating 0 / 5. Vote count: 0

No votes so far! Be the first to rate this post.

Suragiri Organic Food & Other Products #29, Honnekal, Siddapur Tq, Uttarkannada - ,581355,Siddapura,Uttara Kannada

Leave a Reply

Your email address will not be published.

Open chat