ಮಸಾಲಾ ಅಡಿಕೆ ಪುಡಿ

ಮಸಾಲಾ ಅಡಿಕೆ ಪುಡಿ

 80
0
(0)

ಎಲ್ಲರಿಗೂ ನಮಸ್ಕಾರ. ತಾಜಾ ಮನೆಯಲ್ಲಿ ತಯಾರಿಸಿದ ಜೀರ್ಣಕಾರಕ, ಸುಗಂಧಭರಿತವಾದ ಮಸಾಲಾ ಅಡಿಕೆ ಪುಡಿ ಮತ್ತೊಮ್ಮೆ ತಯಾರಾಗಿದೆ.

#ಬಳಸಿದಸಾಮಗ್ರಿಗಳು
ಅಡಿಕೆ (ಮನೆಯಲ್ಲಿ ಕುಟ್ಟಿ ಪುಡಿ ಮಾಡಿದ್ದು )
ಸೋಂಪು
ಏಲಕ್ಕಿ
ಲವಂಗ
ಕೊಬ್ಬರಿ
ತುಪ್ಪ
ಸಕ್ಕರೆ
ದಾಲ್
#ದರ 100gms_ ₹80.

Average rating 0 / 5. Vote count: 0

No votes so far! Be the first to rate this post.

ವರ್ಷಿಣಿ ಆರ್ ಶ್ರೀರಾಂಪುರ, ಮೈಸೂರು ,570001,Mysuru,Mysuru

Leave a Reply

Your email address will not be published.

Open chat