ಶೇಂಗಾ ಚಟ್ನಿ
On Call
ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಚಟ್ನಿ ಪುಡಿ ಸೇರಿಸಿ ಕಲಸಿ ತಿನ್ನಬಹುದು.
ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಯಾವುದಕಾದರೂ ಸರಿ ಜೊತೆಯಾಗುತ್ತೆ. ಇದಕ್ಕೆ ಸ್ವಲ್ಪ ತುಪ್ಪ ಹಾಕಿ ಮಿಕ್ಸ್ ಮಾಡಿ ಉಪಯೋಗಿಸಬಹುದು. ಮೊಸರು ಸೇರಿಸಿ ಕಲಸಿ ಉಪಯೋಗಿಸಬಹುದು.