ಸಾಣಿಕಟ್ಟಾ ಉಪ್ಪು

ಸಾಣಿಕಟ್ಟಾ ಉಪ್ಪು

WhatsApp-Image-2020-10-14-at-5.57.42-PM-1
 20
3.2
(5)

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ ಹೊರ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆ ಹೊಂದಿದೆ. ತನ್ನ ಬಣ್ಣದಿಂದ ಸ್ಥಳೀಯವಾಗಿ ಕೆಂಪುಪ್ಪು ಎಂದು ಕರೆಯಲ್ಪಡುತ್ತೆ‌. ಔಷಧೀಯ ಗುಣಗಳನ್ನು ಹೊಂದಿದ್ದು, ಆಯುರ್ವೇದದ ಚಿಕಿತ್ಸೆಯಲ್ಲು ಬಳಸಲಾಗುತ್ತದೆ.

ಬೇಕಾದವರು ನಮ್ಮನ್ನು ಸಂಪರ್ಕಿಸಿ.

ಡೆಲಿವರಿ ವ್ಯವಸ್ಥೆಯಿದೆ. ವೆಚ್ಚ ಪ್ರತ್ಯೇಕ

Average rating 3.2 / 5. Vote count: 5

No votes so far! Be the first to rate this post.

Vivekananda Hegde 29, Honekai, Chandrghatagi, Siddapura, Uttara Kannada, Karnataka, 581322,581322,Siddapura,Uttara Kannada

Leave a Reply

Your email address will not be published.

Open chat