ಹುರಳಿ ಹಪ್ಪಳ
₹ 350
ನೆನಸಿ ಮೊಳಕೆಮಾಡಿ, ಒಣಗಿಸಿ ,ಸಿಪ್ಪೆ ತೆಗೆದ ಹುರಳಿ ಬೇಳೆ, ಶುದ್ದ ಒಣ ಮೆಣಸಿನಕಾಯಿ ಪುಡಿ(ಖಾರದ ಪುಡಿ), ಉದ್ದಿನಬೇಳೆ, ಅಲಸಂಡೆ ಬೇಳೆ, ಉಪ್ಪು.
MSME ಹಾಗೂ FSSAI ಮಾನ್ಯತೆ ಪಡೆದಿರಲಾಗಿರುತ್ತದೆ.
Shipping charges extra ಇರುತ್ತದೆ.
ಬಹಳ ಅಚ್ಚುಕಟ್ಟಿನ ಪ್ಯಾಕಿಂಗ್ ಮಾಡಲಾಗಿರುತ್ತದೆ.
ಹುರಳಿ ಹಪ್ಪಳ : 100 ಕ್ಕೆ 350 /- ರೂ