ಹೇರ್ ಗ್ರೋಥ್ ಆಯಿಲ್

ಹೇರ್ ಗ್ರೋಥ್ ಆಯಿಲ್

 200
0
(0)

ಮನೆಯಲ್ಲಿ ತಯಾರಿಸಿದ ಹೋಂ ಮೇಡ್ ಆರ್ಗಾನಿಕ್ #ಹೇರ್ ಗ್ರೋಥ್ ಆಯಿಲ್ (ಕೂದಲಿಗೆ ಹಚ್ಚುವ ಎಣ್ಣೆ )

ಇದನ್ನು ಯಾರೂ ಬೇಕಾದರೂ ಬಳಸಬಹುದು, ಕೂದಲಿನ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಇದೊಂದು ಉತ್ತಮವಾದ ಎಣ್ಣೆ ಯಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ಆರ್ಡರ್ ನ ನಿರೀಕ್ಷೆಯಲ್ಲಿರುವೆ.

#Main ingredients :

ಪ್ಯೂರ್ ಕೊಬ್ಬರಿ ಎಣ್ಣೆ, ಹರಳೆಣ್ಣೆ, ನೆಲ್ಲಿಕಾಯಿ, ಬ್ರಾಹ್ಮೀ, ಬಾದಾಮಿ,ದಾಸವಾಳ, ಕರಿಬೇವು ಹಾಗೂ ಇನ್ನೂ ಕೆಲವು ಕೂದಲಿನ ಬೆಳವಣಿಗೆಗೆ ಸಹಕಾರಿಯಾದ ಉತ್ತಮ ಮಟ್ಟದ ವಸ್ತುಗಳ ಮಿಶ್ರಣ ದಿಂದ ತಯಾರಿಸುವ ಎಣ್ಣೆ ಇದಾಗಿದೆ. ತುಂಬಾ ಜನರಿಗೆ ಒಳ್ಳೆಯ ರಿಸಲ್ಟ್ ಕೂಡ ಬಂದಿದೆ. ನಾವು ಕೂಡ ಅದನ್ನೇ ಬಳಸುತ್ತೇವೆ.

#ಉಪಯೋಗಗಳು :

•ಕೂದಲು ಆರೋಗ್ಯವಾಗಿ ಬೆಳೆಯಲು ಸಹಕಾರಿ.
•ನೆತ್ತಿಯನ್ನು ತಂಪಾಗಿಡಲು ಸಹಕಾರಿ.
•ತಲೆ ಹೊಟ್ಟು ನಿವಾರಣೆ.
•ಬಾಲ ನೆರೆ ನಿವಾರಣೆ.
•ಒತ್ತಡ ಕಡಿಮೆ ಯಾಗಿ ಒಳ್ಳೆಯ ನಿದ್ರೆಗೆ ಸಹಾಯವಾಗುತ್ತೆ.
•ಕೂದಲು ಉದುರುವುದು ಕಡಿಮೆಯಾಗಿ, ದಪ್ಪ ಆಗಲು ಸಹಾಯಕಾರಿಯಾಗಿದೆ.
•ತಲೆ ನೋವು ಕಡಿಮೆ ಮಾಡುತ್ತದೆ
•ಕಣ್ಣುರಿ ಕೂಡಾ ಕಡಿಮೆಯಾಗುವುದು.
• ರಾತ್ರಿ ನಿದ್ರೆ ಬರದೇ ಇದ್ದವರು ಈ ಎಣ್ಣೆಯನ್ನು ಅಂಗಾಲಿಗೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿಕೊಂಡರೆ ಒಳ್ಳೆ ನಿದ್ರೆ ಬರುತ್ತೆ.

Note :ಈ ಎಣ್ಣೆಯನ್ನು ತಯಾರಿಸಲು ನಾನು ಯಾವುದೇ ರಾಸಾಯನಿಕ ಪದಾರ್ಥವನ್ನು ಬಳಸಿಲ್ಲ. ಅದರಿಂದ ಉಪಯೋಗಿಸುವವರಿಗೆ ಯಾವುದೇ ಕೆಟ್ಟ ಪರಿಣಾಮ, ತೊಂದರೆ ಆಗುವುದಿಲ್ಲ, ಚಿಕ್ಕ ಮಕ್ಕಳಿಗೂ ಕೂಡ ಬಳಸಬಹುದು. ಯಾವುದೇ ಪ್ರಿಸೆರ್ವಟಿವ್ ಮತ್ತು ಸುಗಂಧ ವನ್ನು ಬಳಸಿಲ್ಲ. ಇದರಿಂದ ನೈಸರ್ಗಿಕ ಪರಿಮಳ ಬರುತ್ತೆ.

#ದರ :100ml 200 Rs + ಕೊರಿಯರ್.
ಬೇಕಿದ್ದವರು ಸಂಪರ್ಕಿಸಿ, ನಿಮಗೆ ಯಾವುದೇ ಸಂದೇಹವಿದ್ದರೂ ಪರಿಹರಿಸಿ ಕೊಳ್ಳಬಹುದು.

Vanishri.R.–9845350916.

Average rating 0 / 5. Vote count: 0

No votes so far! Be the first to rate this post.

ವಾಣಿಶ್ರೀ ಆರ್ ಶ್ರೀರಾಂಪುರ, ಮೈಸೂರು 570001,570001,Mysuru,Mysuru

Leave a Reply

Your email address will not be published.

Open chat