ಸ್ಪೆಷಲ್ ಖಾರಾಸೇವು
₹ 320
ಸ್ಪೆಷಲ್ ಖಾರಾಸೇವು 1ಕೆಜಿ ಗೆ 320/-
ಬಳಸಿದ ಸಾಮಾಗ್ರಿಗಳು:
ಅಕ್ಕಿ ಹಿಟ್ಟು, ಕಡಲೆಹಿಟ್ಟು, ಕೆಂಪು ಮೆಣಸಿನ ಪುಡಿ, ಓಂ ಕಾಳಿನ ಪುಡಿ, ಉಪ್ಪು, ತುಪ್ಪ ಮತ್ತು ಎಣ್ಣೆ.
1ವಾರದ ಒಳಗೆ ತಲುಪಿಸುವ ವ್ಯವಸ್ಥೆ.