KOKKUM ( ಪುನರ್ಪುಳಿ )
by vinod.value123 · September 1, 2020
- 3 years ago
- by vinod.value123
- Food and Drinks
- Hebri, Udupi
- 190 views






₹ 220
5
(1)
ಪುನರ್ಪುಳಿ (Kokkum ) ಲಭ್ಯವಿದೆ.. ಮುರಿಯ ಹಣ್ಣನ್ನು ತೆಗೆದು ಬಿಡಿಸಿ ಬಿಸಿಲಿನಲಿ ಘಾಡವಾಗಿ ಒಣಗಿಸಿ ಸಮರ್ಪಕವಾಗಿ ಶೆಖರಿಸಿ ಇಡಲಾಗಿದೆ. ತುಂಬಾ ದಿನಗಳ ವರೆಗೆ ಬಾಳಿಕೆ ಬರುವುದು. ರಸಂ , ಜ್ಯುಸ್ ಇದನ್ನೆಲ್ಲಾ ಮಾಡಲು ಬಹಳಾ ಸೊಗಸಾಗಿರುತ್ತದೆ.
ಯಾರದರು ಬೆಕಾದಲ್ಲಿ ಸಂಪರ್ಕಿಸಿ
Average rating 5 / 5. Vote count: 1
No votes so far! Be the first to rate this post.
Amuji , Kenjoor ,576234,Hebri,Udupi