Kokum

Kokum

kokam
 160
0
(0)

ಕೋಕಂ ಅತಿಸಾರ, ಆಮಶಂಕೆ, ಭೇದಿಗಳಂತಹ ಕಾಯಿಲೆಗಳಿಗೆ ಉಪಯೋಗಿಸಲಾಗುತ್ತದೆ. ಇದರಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ಜೊತೆಗೆ ಇದರ ಹುಳಿ ಸ್ವಭಾವವು ಮನುಷ್ಯನಿಗೆ ಕಾಣಿಸುವ ಅತಿಸಾರ ಭೇದಿಗಳಿಗೆ ಒಂದು ಔಷಧೀಯ ಅಂಶವಾಗಿ ಮನುಷ್ಯನನ್ನು ರಕ್ಷಣೆ ಮಾಡುತ್ತದೆ. ಕೋಕಂಹಣ್ಣಿನ ಜ್ಯೂಸು ದೇಹಕ್ಕೆ ಶಕ್ತಿಯನ್ನು ಮತ್ತು ದೇಹದ ಅಂಗಗಳಿಗೆ ಬಲವನ್ನು ತುಂಬುತ್ತದೆ. ಪ್ರತಿದಿನ ಸ್ವಲ್ಪ ಪ್ರಮಾಣದ ಕೋಕಂಜ್ಯೂಸ್ ತೆಗೆದು ಕೊಳ್ಳುವುದರಿಂದ ಯಾವುದೇ ರೀತಿಯ ಕಾಯಿಲೆಗಳಿಂದ ಮನುಷ್ಯ ದೂರವಾಗಿ ಆರೋಗ್ಯದಿಂದ ಇರಬಹುದು.

Rs 160/ Ltr

Delivery Facility Available. Charges Extra

Average rating 0 / 5. Vote count: 0

No votes so far! Be the first to rate this post.

Gajanan Hegde Arun Enterprises Near Ashwini Circle, Nayak Building Hospet Road, Sirsi - 581401,581401,Sirsi,Uttara Kannada

Leave a Reply

Your email address will not be published.

Open chat