Multigrain & Dry Fruits Malt Powder

Multigrain & Dry Fruits Malt Powder

 400
0
(0)

Multigrain & Dry Fruits Malt Powder

ಪ್ಲೇನ್, ಕೇಸರ್, ಏಲಕ್ಕಿ, ವೆನಿಲ್ಲಾ ನಾಲ್ಕು ಬಗೆಯ ಫ್ಲೇವರಲ್ಲಿ ಲಭ್ಯ.

Shelf life: Airtight Jar ನಲ್ಲಿ ಗಾಳಿ ತೇವ ತಾಗದಂತೆ ಇಟ್ಟರೆ ಮೂರು ತಿಂಗಳು

ದರ: ಪ್ಲೇನ್ : 400₹kg+$

ಯಾವುದೇ ಫ್ಲೇವರ್: 500₹ kg+$
(Made with pure kashmiri kesar..photo attached)

Ingredients:
ರಾಗಿ,ಗೋಧಿ,ಪಂಪಕಿನ್ ಸೀಡ್ಸ್,ರೆಡ್ ರೈಸ್,ಅಗಸೆಬೀಜ,ಜೋಳ,ಹೆಸರುಕಾಳು,ಗೋಡಂಬಿ,ಪಿಸ್ತಾ
ಕೆಂಪುಕಡಲೆ,ಬಾದಾಮಿ,ಕುಚಲಕ್ಕಿ,ಡ್ರೈಡೇಟ್ಸ್,ಜೀರಿಗೆ
ವಾಯುವಿಳಂಗ,ಅಶ್ವಗಂಧಿ.

ಧಾವಂತದ ಬದುಕಿನಲ್ಲಿ ಅಪೂರ್ಣ ಪೋಷಣೆಯ ಕುರಿತು ಚಿಂತೆ ಪ್ರತಿಯೊಬ್ಬರಿಗೂ ಇದ್ದದ್ದೇ..
ಮಕ್ಕಳು‌ ಸರಿಯಾಗಿ ಊಟ ತಿಂಡಿ ಮಾಡದ ಚಿಂತೆ..ಕೆಲಸಕ್ಕೆ ಹೋಗೋರಿಗೆ ಸರಿಯಾಗಿ ತಿನ್ನೋಕೆ ,ಆರೈಕೆಗೆ ಸಮಯವೇ ಇಲ್ಲ ಅನ್ನೋ ಚಿಂತೆ,ವಯಸ್ಕರಿಗೆ ಏನು ತಿಂದ್ರು ಡೈಜೆಸ್ಟ್ ಆಗತ್ತಾ ಡಯಬಿಟಿಸ್ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಅನ್ನೋ ಚಿಂತೆ…
ಇದೆಲ್ಲದಕ್ಕೂ ಈ ಮಾಲ್ಟ್ ಪರಿಹಾರ ನೀಡಬಲ್ಲದು.

* ಒಂದು ಲೋಟ್ ಮಾಲ್ಟ್ ಡಯಟ್ ,ವೇಟ್ ಗೇನ್ ವೇಟ್ ಲಾಸ್ ಎಲ್ಲದಕ್ಕೂ ಪರಿಹಾರ ನೀಡಬಲ್ಲದು.
* ಶುಗರ್‌ ಲೆಸ್ ಆಗಿರೋದ್ರಿಂದ ಡಯಾಬಿಟಿಕ್ ಫ್ರೆಂಡ್ಲೀ.
* ಮೂರ್ನಾಲ್ಕು ಫ್ಲೇವರ್ ಇರೋದ್ರಿಂದ ಮಕ್ಕಳಿಗೆ ಖಂಡಿತ ಇಷ್ಟವಾಗತ್ತೆ ಮತ್ತು incomplete ಊಟತಿಂಡಿಗಳ ಜಾಗವನ್ನ fulfill       ಮಾಡುತ್ತೆ.
* ಸಂಜೆ ಅಥವ ಬೆಳಗಿನ ಕಾಫಿ ಟೀ ಹಾರ್ಲಿಕ್ಸ್ ಬೂಸ್ಟ್ ಬದಲಿಗೆ ಹೆಲ್ದೀ ಡ್ರಿಂಕ್ ಆಗಬಲ್ಲದು. ರಾತ್ರಿಯೂಟಕ್ಕೆ ಗಂಜಿ\ಸರ್ರಿ ಆಗಬಹುದು. ಉಂಡೆಗಳನ್ನ ಮಾಡ್ಕೋಬಹುದು..ಚಪಾತಿ ಹಿಟ್ಟಿನೊಡನೆ ಸೇರಿಸ್ಬಹುದು.

* 💯 ಶುದ್ಧ ಹೋಂಮ್ಮೇಡ್..ಯಾವುದೇ ಬಣ್ಣ ಪ್ರಿಸರ್ವೇಟಿವ್ ಏನೂ‌ ಸೇರಿಸಿಲ್ಲ.

Average rating 0 / 5. Vote count: 0

No votes so far! Be the first to rate this post.

Uttar Kannada Honnavar,Honnavar,Uttara Kannada

Leave a Reply

Your email address will not be published.

Open chat