Homemade Multigrain Baby Cereal
Homemade Multigrain Baby Cereal
ಸರ್ರಿ_ ಮಣ್ಣಿ_ಪೌಡರ್
ದರ: 400₹+$
Shelf life: Airtight container ನಲ್ಲಿಟ್ಟರೆ ಮೂರು ತಿಂಗಳ ತನಕ.
Ingredients:ರಾಗಿ ಗೋಧಿ ಕೆಂಪಕ್ಕಿ ಹೆಸರುಕಾಳು ಜೋಳ ಕುಚ್ಚಿಲಕ್ಕಿ ಕಡಲೆ ಬಾದಾಮಿ ಗೋಡಂಬಿ ಉತ್ತುತ್ತೆ ವಾಯುವಿಳಂಗ ಅಶ್ವಗಂಧೀ ಬ್ರಾಹ್ಮಿ ಜೀರಿಗೆ.
(ಅನ್ನಪ್ರಾಶನವಾಗದ ಮಕ್ಕಳಿಗೆ ಅಕ್ಕಿ ಸೇರಿಸದ ಪೌಡರ್ ಇದೆ. ಗ್ರಾಹಕರ ಅಪೇಕ್ಷೆಯ ಮೇಲೆ ಕಸ್ಟಮೈಸಡ್ ಪೌಡರ್ ಗಳು ಲಭ್ಯ.)
*ಐದು ತಿಂಗಳ ತುಂಬಿದ ನಂತರದಲ್ಲಿ ತಾಯಿ ಹಾಲಿನ ಜೊತೆ ಹೊಸ ಅಹಾರವನ್ನ ನೀಡಲು ನೀವು ಯೋಚಿಸುತ್ತಿದ್ದರೆ ನಿಮ್ಮ ಸರಿಯಾದ ಆಯ್ಕೆಯಿದು..
*ಬೆಳೆಯುವ ಪ್ರತೀ ಮಗುವಿಗೂ ಅವಶ್ಯಕವಾದ ಆಹಾರ.
*ಮಕ್ಕಳ ಮಾನಸಿಕ ದೈಹಿಕ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಹದವಾಗಿ ಹುರಿದ ಮೊಳಕೆಕಾಳುಗಳು ಹಾಗೂ ನಿಯಮಿತ ಪ್ರಮಾಣದ ಡ್ರೈಪ್ರೂಟ್ ಒಳಗೊಂಡಂತೆ ಸುಲಭ ಜೀರ್ಣಕ್ರಿಯೆಗೆ ನೆರವಾಗಬಲ್ಲ ಜೀರಿಗೆ ವಾಯುವಿಡಂಗ ಇದರಲ್ಲಿದೆ.
*ಅಶ್ವಗಂಧಿ ಮಗುವಿನ ಇಮ್ಮ್ಯೂನಿಟಿ ವೃದ್ದಿಸಿದರೆ ಬ್ರಾಹ್ಮೀ ಅಥವ ಒಂದೆಲಗ ಮೆದುಳನ್ನ ಸ್ಮರಣಶಕ್ತಿಯನ್ನ ಚುರುಕುಗೊಳಿಸುತ್ತದೆ..
*ಯಾವುದೇ ಸಿಹಿ ಅಥವ ಉಪ್ಪಿನಂಶ ಸೇರಿಸಿಲ್ಲ
*ಬಾಳಿಕೆಗಾಗಿ ಯಾವುದೇ ಪ್ರಿಸರ್ವೆಟಿವ್ ಸೇರಿಸಿಲ್ಲ.
*💯 ಶುದ್ಧ ಹೋಂಮೇಡ್ ಪ್ರಾಡಕ್ಟ್
*ಹಾಲು ನೀರು ಫಾರ್ಮುಲಾ ಮಿಲ್ಕ್ ಯಾವುದರೊಂದಿಗೂ ಬೆರೆಸಿ ಮಾಡಬಹುದು.