Digital Business Card – Online product / service showcase
You don’t have a website for your business? it’s okay.. we have another method to represent your business digitally! Register with us and start uploading your product online. Take your business to the online...₹ 390
ಗೋವರ್ಧನ ವಿಭೂತಿ
ಅಮೃತಧಾರ ಗೋಶಾಲೆಯ ದೇಸೀ ಹಸುವಿನ ಗೋಮಯದಿಂದ ಸಾಂಪ್ರದಾಯಿಕವಾಗಿ ತಯಾರಿಸಲಾದ ಪರಿಶುದ್ಧ ವಿಭೂತಿ. ದೇಸೀ ಹಸುವಿನ ಗೋಮಯ, ಗೋಮೂತ್ರ, ತುಪ್ಪಗಳನ್ನು ಬಳಸಿ ಹಲವು ಆವರ್ತಗಳಲ್ಲಿ ಸಂಸ್ಕರಿಸಿ ಸಾಂಪ್ರದಾಯಿಕವಾಗಿ ತಯಾರಿಸಿದ ಪವಿತ್ರ ಭಸ್ಮ. ಯಾವುದೇ ಕೃತಕ ಬಣ್ಣ, ವಾಸನೆ, ರಾಸಾಯನಿಕಗಳನ್ನು ಸೇರಿಸದ ಪರಿಶುದ್ಧ ಭಸ್ಮ. ಅಶುದ್ಧಿ ನಿವಾರಣೆ, ಶಾರೀರಿಕ-ಮಾನಸಿಕ ಪ್ರಸನ್ನತೆ,...₹ 60
Gomy Dhoop Batti
100% Oraganic, Chemical Free, and Environmental Friendly. Courier Facilities Available, Charges Extra.On Call
Eco Plantation Pot
100% Organic Environment Friendly. Planted pots biodegrated fast. healthier roots and strong plants. Roots easily penetrate Cow pots. Help maintain the social quality. 100 % Natural Cow dung pot that is 100% Oraganic, Chemical...On Call
ಪರಿಸರ ಸ್ನೇಹಿ ಪಂಚಗವ್ಯ ಹಣತೆ
ದೇಶಿ ತಳಿಯ ಹಸುವಿನ ಗೋಮಯ ಬಳಸಿ ತಯಾರಿಸಲಾದ ಸ್ವದೇಶಿ ದೀಪಗಳು. ಹೆಚ್ಚಿನ ವಿವರಗಳು ಮತ್ತು ವಿಚಾರಣೆಗಾಗಿ ನಮ್ಮನ್ನು ಸಂಪರ್ಕಿಸಿ. ಡೆಲಿವರಿ ಸೌಲಭ್ಯವಿದೆ, ಚಾರ್ಜ್ ಪ್ರತ್ಯೇಕ.On Call
Pure & Original Holy Cow Dung Cake | for Hawan, Pujan & Religious Purpose (Round, 5 Inches) (Pack of 10)
100% pure and original cow dung cakes for daily hawan, pujan and other religious activities. Made up of original dung of Indian cow, with due care and process. Completely hand-made. Completely dried, moisture free...₹ 50
Vadagala serebidisi ವಾದಗಳ ಸೆರೆಬಿಡಿಸಿ
ವೀರ ಸಾವರ್ಕರ್ ಕುರಿತು ಬಂದಿರುವ ಅಪಾದನೆ ಮತ್ತು ಸಾವರ್ಕರ್ ಬಗ್ಗೆ ವಿವಾದಗಳಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಿರುವ ಕೃತಿ… ಲೇಖಕರು ಹರ್ಷ ಕೆ.ಆರ್.₹ 40
Singam energy bar
SPIRULINA CHIKKI... It is a snack that provides good micro-nutrients. It has used Spirulina as well as the tasty, nourishing groundnuts to prepare Chikki that is rich in micro-nutrients such as Vitamin A, Beta...₹ 25
ಸಾಂಬಾರು ಪುಡಿ (Sambar Powder)
ರುಚಿಕರವಾದ ಸಾಂಬಾರು ಪುಡಿ (Sambar Powder) ನಮ್ಮಲ್ಲಿ ಲಭ್ಯ. ದರಗಳು : 250 gm – Rs 125 500 gm – Rs 250 1 Kg – Rs 500 ಕೊರಿಯರ್ ಮೂಲಕವು ಕಳುಹಿಸಲಾಗುತ್ತದೆ. ವೆಚ್ಚ ಪ್ರತ್ಯೇಕ₹ 125
ಸಾರು ಪುಡಿ (Rasam Powder)
ನಮ್ಮಲ್ಲಿ ರುಚಿಕರವಾದ ಸಾರು ಪುಡಿ (Rasam Powder) ಲಭ್ಯವಿದೆ. ದರಗಳು: 250 gm – Rs 125 500 gm – Rs 250 1 KG – Rs 500 ಕೊರಿಯರ್ ಮೂಲಕವು ಕಳುಹಿಸಲಾಗುತ್ತದೆ. ವೆಚ್ಚ ಪ್ರತ್ಯೇಕ₹ 125
ಪುಳಿಯೋಗರೆ ಗೊಜ್ಜು
ಪುಳಿಯೋಗರೆ ಗೊಜ್ಜು ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಒಂದು. ಈ ಗೊಜ್ಜನ್ನು ಅನ್ನದೊಂದಿಗೆ ಬೆರೆಸಿ ವಿಶೇಷವಾದ ರೈಸ್ ಬಾತ್ ಆಗಿ ತಯಾರಿಸಬಹುದು. ದಕ್ಷಿಣ ಭಾರತದ ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ಒಂದಾದ ಈ ಪಾಕವಿಧಾನವನ್ನು ನಿತ್ಯದ ತಿಂಡಿ, ಊಟ ಹಾಗೂ ದೇವರ ನೈವೇದ್ಯಕ್ಕೆ ಪ್ರಸಾದವನ್ನಾಗಿಯೂ ತಯಾರಿಸಬಹುದು. ಕಟುವಾದ ಹುಳಿ, ಖಾರ ಹಾಗೂ...₹ 100
ಕಡಲೆಬೇಳೆ ಚಟ್ನಿ ಪುಡಿ
ಕಡಲೆಬೇಳೆ ಚಟ್ನಿ ಪುಡಿ 250 gm – Rs 100 500 gm – Rs 200 1 KG – Rs 400 ಕೊರಿಯರ್ ಮೂಲಕವು ಕಳುಹಿಸಲಾಗುತ್ತದೆ. ವೆಚ್ಚ ಪ್ರತ್ಯೇಕ₹ 100
Nelli Juice / Amla Juice
It is a well-packed source of nutrients that can boost your overall health. Amla contains a high amount of vitamin C which can help boost immunity. It is also good for your skin and...₹ 80
Nelli Tokku (Amla Tokku
Nelli Tokku (Amla Tokku) A fresh selection for the smart market shopper Made of good quality amla, Red Chilli, Organic Jaggery, Sunflower oil, roasted dry coconut, Turmeric, Hing , Mustard, salt & Curry leaves....₹ 130
Nelli Jam / Amla Jam
Nelli Jam(Amla Jam) A fresh selection for the smart market shopper. Made of good quality amla, Organic Jaggery & Elachi It is rich in Vitamin C and other essential nutrients and antioxidants. Amla and...₹ 150
Shishu Ahaar / Baby Malt Powder
Shishu Ahaar (for infants from 6 months to 2 years) Baal Ahaar (from 2 years to 14 years) Yuva Mix (from 15 years to 55 years) Light Delight( 55 years above) Ingredients : Raagi,...On Call
kaveri gokul ghee
Gokul Dairy Products is Constantly improving its Product Quality to offer high Quality Products at Affordable Prices.₹ 295
AMRUTHA FOOD
INGREDIENTS : Badam Elaichi Green Gram Foxtail Millets Bengal Gram Bajra Cumin Curry leaves Groundnut Ashwagandha Amrutha Bali BENEFITS OF AMRUTHA FOOD : Ragi : Rich in Calcium, a source of fiber Jowar :...₹ 200
9 Millets dosa mix
INGREDIENTS : Foxtail millet Little millet, Barnyard millet, Kodo Millet, Proso, Ragi, Maize, Bajra, Korle BENEFITS : Aids Weight Loss Keeps your blood sugar levels low It boosts your immunity Prevents asthma Helps your...₹ 230
Manusha coffee powder
75% I 25 % 75% Coffee & 25 % Chicory Ratha Deluxe is one of our coffee blend which Assures you strong filter coffee. It’s a unique blend of ARABICA coffee beans & Robusta...₹ 340
Sugar Control Food
INGREDIENTS : Guduchi, Jamun seeds, Amla, Coriander seeds, Foxtail millets, Curry leaves, Jowar, Cumin, Wheat, Little millets, Elachi, horse gram, Barnyard, Ragi, Almond BENEFITS OF SUGAR CONTROL FOOD: Guduchi : It helps remove toxins,...₹ 200
paddy rice torna
LAKSHMI TORNA An unique way to decorate your main door ( Or Pooja door) Paddy torna is believed as ” PROSPERITY” and brings “PEACE” at home. Made from young paddy plant and dried once...₹ 300
ಸಾಂಬಾರು ಹುಡಿ
ರುಚಿಕರ ಅಡುಗೆಗಾಗಿ ಖುಷಿ ಸಾಂಬಾರು ಹುಡಿ ಬಳಸಿ. ಬೆಲೆ 250 ಗ್ರಾಮ್ ದರ ರೂ.150 ಮಾತ್ರ ಯಾವುದೇ ರೀತಿಯ chemicals ಹಾಗೂ preservatives ಬಳಸಿರುವುದಿಲ್ಲ. MSME ಹಾಗೂ FSSAI ಮಾನ್ಯತೆ ಪಡೆದಿರಲಾಗಿರುತ್ತದೆ. Shipping charges extra ಇರುತ್ತದೆ. ಬಹಳ ಅಚ್ಚುಕಟ್ಟಿನ ಪ್ಯಾಕಿಂಗ್ ಮಾಡಲಾಗಿರುತ್ತದೆ.₹ 150
ಉಪ್ಪಿನಕಾಯಿ
#ಉಪ್ಪಿನಕಾಯಿಗಳು ( ಮಾವಿನಕಾಯಿ, ಹೇರಳೆಕಾಯಿ ಅಥವಾ ಎಳ್ಳಿಕಾಯಿ, ನಿಂಬೆಹಣ್ಣು ಮತ್ತು ನಿಂಬೆ ಮೆಣಸಿನಕಾಯಿ ಮಿಶ್ರಿತ) ಹೇರಳೆಕಾಯಿ ಅಥವಾ ಎಳ್ಳಿಕಾಯಿ ಮತ್ತು ನಿಂಬೆ ಜೊತೆ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ 1 kg 280 /- ರೂ. ಸಾಮಾಗ್ರಿಗಳು: ಬೆಳ್ಳುಳ್ಳಿ, ಶುಂಠಿ, ಮೆಂತ್ಯ, ಅರಿಶಿನ, ಒಣ ಕೆಂಪು ಮೆಣಸಿನಕಾಯಿ ಪುಡಿ,...₹ 280