ಕುಂಕುಮ

ಕುಂಕುಮ

1-3
 400
0
(0)
ಕುಂಕುಮವನ್ನು  ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ(ರಾಜಯೋಗ) ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನುಮೂಳೆಯ ಮೂಲದಿಂದ (ಬಾಲ) ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು (ಹಣೆಯ ಮೇಲಿನ )ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು ಕಣ್ಣುಗಳ ಹುಬ್ಬುಗಳ ನಡುವೆ ಇರುವ ಬಿಂದು. ಈ ಬಿಂದುವಿನ ಮೂಲಕ ಮಾನವ ಆಧ್ಯಾತ್ಮಿಕವಾಗಿ ದೈವಿಕತೆಗೆ ತೆರೆಯುವ ಸ್ಥಳ ಎಂದೂ ನಂಬಲಾಗಿದೆ. 

ಕುಂಕುಮವನ್ನು ಹಿಂದೂ ದೇವತೆಗಳ ಆರಾಧನೆಯಲ್ಲಿ ವಿಪುಲವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಶಕ್ತಿ ದೇವತೆ ಮತ್ತು ಲಕ್ಷ್ಮಿ ಪೂಜೆಯಲ್ಲಿ ಇದನ್ನು ಬಳಸಲಾಗುತ್ತದೆ.

 

ನಮ್ಮಲ್ಲಿ ಪರಿಶುದ್ಧವಾದ ಕುಂಕುಮ ಲಭ್ಯವಿದೆ.
ಕೆಜಿಗೆ 400 ರೂಪಾಯಿ, ಹೋಮ್‌ ಡೆಲಿವರಿ ಸೌಲಭ್ಯವಿದೆ.
ಕೊರಿಯರ್‌ ಚಾರ್ಜ್‌ ಪ್ರತ್ಯೇಕ.
 

Average rating 0 / 5. Vote count: 0

No votes so far! Be the first to rate this post.

ಶ್ರೀ ಲಕ್ಷ್ಮೀ ರಾಘವ್ ಶ್ರೀ ಗುರುದೇವ್ಸ್ ತೀರ್ಥಹಳ್ಳಿ ಶಿವಮೊಗ್ಗ - 577432,577432,Tirthahalli,Shivamogga

Leave a Reply

Your email address will not be published.

Open chat